ಸಾಧಕರಿಗೆ 3.42 ಲಕ್ಷ ರೂ. ಟ್ರಸ್ಟಿನಿಂದ ಬಹುಮಾನ*

ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್ (ಬಿ.ಟಿಕ್)-2026ರ ಪ್ರಥಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ 8 ವಿದ್ಯಾರ್ಥಿಗಳು99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.
ಕನಿಷ್ಕ ಅಮೀನ್ 99.9055199 ಪರ್ಸಂಟೈಲ್ ನೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 22 ವಿದ್ಯಾರ್ಥಿಗಳು 98 ಪರ್ಸಂಟೈಲ್ ಗಿಂತ ಅಧಿಕ, 48 ವಿದ್ಯಾರ್ಥಿಗಳು 97 ಪರ್ಸಂಟೈಲ್ ಗಿಂತ ಅಧಿಕ, 74 ವಿದ್ಯಾರ್ಥಿಗಳು 96 ಪರ್ಸಂಟೈಲ್ ಗಿಂತ ಅಧಿಕ, 94 ವಿದ್ಯಾರ್ಥಿಗಳು 95 ಪರ್ಸಂಟೈಲ್ ಗಿಂತ ಅಧಿಕ ಹಾಗೂ 220 ವಿದ್ಯಾರ್ಥಿಗಳು 90 ಪರ್ಸಂಟೈಲ್ ಗಿಂತ ಅಧಿಕ ಫಲಿತಾಂಶ ತಮ್ಮ ದಾಗಿಸಿಕೊಂಡಿದ್ದಾರೆ.
ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ 3.42 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಿದ್ದಾರೆ. ಜೆ.ಇ.ಇ ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ 99.9055199 ಪರ್ಸಂಟೈಲ್ ಪಡೆ ದ ಕನಿಷ್ಕ ಅಮೀನ್ ಗೆ 1 ಲಕ್ಷ ರೂ 99.8254499 ಪರ್ಸಂಟೈಲ್ ಪಡೆದ ಸೋಹನ್ ಗಿರಿ ರೆಡ್ಡಿ ಗೆ 75 ಸಾವಿರ 99.6543996 ಪರ್ಸಂಟೈಲ್ ಪಡೆ ದ ಮೇಧಾನ್ಸ್ ಎನ್. ಬಿ ಮತ್ತು 99.6130095 ಪರ್ಸಂಟೈಲ್ ಪಡೆ ದ ಅನಿರುದ್ಧ ಆರ್. ಉಡುಪರವರಿಗೆ ತಲಾ 35ಸಾವಿರ ರೂ., 99.5087645 ಪರ್ಸಂಟೈಲ್ ಪಡೆ ದ ತುಷಾರ್ ಎ. ಶೆಟ್ಟಿಯವರಿಗೆ 25 ಸಾವಿರ ರೂ., 99.4253270 ಪರ್ಸಂಟೈಲ್ ಪಡೆ ದ ನಿಶಾನ್ ಎನ್. ಸಾಲ್ಯಾನ್, 99.2313099 ಪರ್ಸಂಟೈಲ್ ಪಡೆ ದ ತೇಜಸ್ ನಾಯಕ್ ಹಾಗೂ 99.0090928 ಪರ್ಸಂಟೈಲ್ ಪಡೆ ದ ಅನಿಕೇತ್ ಆರ್. ಉಡುಪ ಅವರಿಗೆ ತಲಾ 5 ಸಾವಿರ ರೂ. ಘೋಷಿಸಿರುತ್ತಾರೆ. ಜೊತೆಗೆ ಮನೋಜ್ ಎಂ. 98.9239678 ಪರ್ಸಂಟೈಲ್, ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್, ಸಂಜನಾ ಬಿ.ಎ98.7722886 ಪರ್ಸಂಟೈಲ್, ಸಾಯಿ ರಾಘವೇಂದ್ರ ಬಿ. 98.6885295 ಪರ್ಸಂಟೈಲ್, ಮಯೂರ್ ವಿ ಗೌಡ 98.5943336 ಪರ್ಸಂಟೈಲ್, ವರುಣ್ ಜಿ. 98.5707051 ಪರ್ಸಂಟೈಲ್, ಅನಾಮಯ ಯೋಗೇಶ್ ದಿವಾಕರ್ 98.4810184 ಪರ್ಸಂಟೈಲ್, ವಿದ್ವತ್ ವಿ ಕಾಮತ್ 98.4287569 ಪರ್ಸಂಟೈಲ್, ಪ್ರಭಂಜನ್ ಭಟ್ 98.4281519 ಪರ್ಸಂಟೈಲ್. ಆಸ್ತಿಕಾ ಆರ್. ಭಾಗವತ್ 98.413806 ಪರ್ಸಂಟೈಲ್, ಜೀವನ್ ಎನ್. ಬಿ. 98.3173191 ಪರ್ಸಂಟೈಲ್, ದಿಗಂತ್ ಎಸ್. 98.2292253 ಪರ್ಸಂಟೈಲ್, ಎನ್.ಎಸ್.ವಿವೇಕ್ 98.1685978 ಪರ್ಸಂಟೈಲ್, ವಿಶಾಖ್ ಕೃಷ್ಣರಾಜ್ 98.132748 ಪರ್ಸಂಟೈಲ್ ಪಡೆ ದಿದ್ದು ಅವರಿಗೆ ತಲಾ ಒಂದು ಸಾವಿರ ರೂ. ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆ ದ ವಿದ್ಯಾರ್ಥಿಗಳಿಗೆ ತಲಾ 500 ರೂ. ನಗದು ಪುರಸ್ಕಾರ ಘೋಷಿಸಿರುತ್ತಾರೆ.




