24.5 C
Udupi
Monday, March 16, 2026
spot_img
spot_img
HomeBlogಜಾತಿಗಣತಿ ಹಿನ್ನೆಲೆ ರಜೆ ವಿಸ್ತರಣೆಗೊಂಡದ್ದನ್ನು ಸರಿದೂಗಿಸಲು ಜನವರಿ 24ರ ವರೆಗೆ ಪ್ರತಿದಿನ ಒಂದು ಹೆಚ್ಚುವರಿ ತರಗತಿ...

ಜಾತಿಗಣತಿ ಹಿನ್ನೆಲೆ ರಜೆ ವಿಸ್ತರಣೆಗೊಂಡದ್ದನ್ನು ಸರಿದೂಗಿಸಲು ಜನವರಿ 24ರ ವರೆಗೆ ಪ್ರತಿದಿನ ಒಂದು ಹೆಚ್ಚುವರಿ ತರಗತಿ ನಡೆಸುವಂತೆ ಸೂಚನೆ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು: ಶಾಲಾ ಶಿಕ್ಷಣ ಆಯುಕ್ತರು ಜಾತಿಗಣತಿ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ವಿಸ್ತರಣೆಗೊಂಡದ್ದನ್ನು ಸರಿದೂಗಿಸಲು ಜನವರಿ 24 ರವರೆಗೆ ಪ್ರತಿದಿನ ಒಂದು ಹೆಚ್ಚುವರಿ ತರಗತಿ ನಡೆಸುವಂತೆ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೂಚಿಸಿದ್ದಾರೆ.

ಶಿಕ್ಷಣ ಇಲಾಖೆಯ ಶಾಲಾ ದಿನದ ಆರಂಭದಲ್ಲಿ ಅಥವಾ ನಂತರ ಕೊರತೆ ದಿನಗಳನ್ನು ಸರಿದೂಗಿಸಲು ಹೆಚ್ಚುವರಿ ಒಂದು ತರಗತಿಯನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಡೆಸುವಂತೆ ಸೂಚನೆ ನೀಡಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page