24.6 C
Udupi
Friday, November 22, 2024
spot_img
spot_img
HomeBlogಚಿಕ್ಕಮಗಳೂರು: ಭಾರಿ ಮಳೆಯ ಹಿನ್ನೆಲೆ, ಚಾರ್ಮಾಡಿ ಘಾಟಿಯಲ್ಲಿ ಭೂಮಿ ಬಿರುಕು,

ಚಿಕ್ಕಮಗಳೂರು: ಭಾರಿ ಮಳೆಯ ಹಿನ್ನೆಲೆ, ಚಾರ್ಮಾಡಿ ಘಾಟಿಯಲ್ಲಿ ಭೂಮಿ ಬಿರುಕು,

ಚಿಕ್ಕಮಗಳೂರು: ಮೂಡುಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆಯ ಹಿನ್ನೆಲೆ ,ಭೂಮಿ ಐದಾರು ಕಡೆ ಬಿರುಕು ಬಿಟ್ಟಿವೆ. ಈ ದಾರಿಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು ಇದೀಗ ಜನರ ಆತಂಕಕ್ಕೆ ಕಾರಣವಾಗಿದೆ.

15 ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ ಆಗುತ್ತಿದ್ದು ,ತಡೆಗೋಡೆಯು ಬಿರುಕು ಕಂಡಿದೆ.2019 ಸುರಿದ ಮಳೆಗೆ ಘಾಟಿ ರಸ್ತೆ ಸುಮಾರು 200 ರಿಂದ 300 ಅಡಿ ಆಳಕ್ಕೆ ಕುಸಿದಿತ್ತು. ಆ ಸಂದರ್ಭದಲ್ಲಿ ಕಾಂಕ್ರೀಟ್ ವಾಲ್ ನಿರ್ಮಿಸಿ ರಸ್ತೆಯನ್ನು ಸರಿಪಡಿಸಲಾಗಿದ್ದು, ಇದೀಗ ಆ ಕಾಂಕ್ರೀಟ್ ವಾಲ್ ಕೂಡ ಬಿರುಕು ಕಂಡಿದೆ. ಆದ್ದರಿಂದ ಜನ ಕಳಪೆ ಕಾಮಗಾರಿಯ ಆರೋಪದೊಂದಿಗೆ, ಭಾರಿ ಗಾತ್ರದ ವಾಹನಗಳಿಗೆ ಈ ಮಾರ್ಗವಾಗಿ ಸಂಚಾರವನ್ನು ನಿಷೇಧಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page