28.2 C
Udupi
Monday, September 8, 2025
spot_img
spot_img
HomeBlogಗೋವಿಗಾಗಿ ಮೇವು-ಕುಕ್ಕುಂದೂರು ಫ್ರೆಂಡ್ಸ್ ಭಾಗಿ, ನೀಲಾವರ ಗೋ ಶಾಲೆಗೆ ಮೇವು

ಗೋವಿಗಾಗಿ ಮೇವು-ಕುಕ್ಕುಂದೂರು ಫ್ರೆಂಡ್ಸ್ ಭಾಗಿ, ನೀಲಾವರ ಗೋ ಶಾಲೆಗೆ ಮೇವು

ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಇಂದು ದಿನಾಂಕ 07-09-2025 ರಂದು ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ಸಂಘದ ಸದಸ್ಯರು ಭಾಗಿಯಾಗಿ ಶ್ರಮದಾನದ ಮೂಲಕ ಕುಕ್ಕುಂದೂರು ತೋಟಗಾರಿಕಾ ಇಲಾಖೆಯ ತೋಟದಿಂದ ಹುಲ್ಲನ್ನು ಕತ್ತರಿಸಿ ಟಿಪ್ಪರ್ ಮೂಲಕ ನೀಲಾವರ ಗೋ ಶಾಲೆಗೆ ನೀಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ, ಶ್ರೀ ಲಕ್ಷ್ಮಿ ಗೆಳೆಯರ ಬಳಗ, ದುರ್ಗಾ ಸೇತುವೆ – ಕಾವೇರಡ್ಕ ಸಂಘದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page