
ದಿನಾಂಕ 10.12.2025 ರಂದು ಶಿಕ್ಷಣ ಇಲಾಖೆ ಆಯೋಜಿಸಿರುವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಣೂರು ವರ್ಧಮಾನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 18 ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.
ಪ್ರಥಮ ಬಹುಮಾನ..
ಲಕ್ಷ್ಮೀ ಪೈ ( 4ನೇ ತರಗತಿ) _ ಸಂಸ್ಕೃತ ಧಾರ್ಮಿಕ ಪಠಣ
ಮಾನುಷಿ ಕಾಮತ್ ( 2ನೇ ತರಗತಿ) _ ಕಥೆ ಹೇಳುವುದು
ಆದಿತ್ ವರ್ಮಾ ಜೈನ್ (4ನೇ ತರಗತಿ) _ ದೇಶಭಕ್ತಿಗೀತೆ
ಅನ್ವಿ ಕೋಟ್ಯಾನ್ (5ನೇ ತರಗತಿ)- ಕನ್ನಡ ಕಂಠಪಾಠ
ಅದಿತ್ರಿಯಾ ಸಿಂಧು (5ನೇ ತರಗತಿ)
ಆಂಗ್ಲ ಕಂಠಪಾಠ
ಪ್ರತ್ಯುಷ ಕುಂದರ್ (5ನೇ ತರಗತಿ)- ಕಥೆ ಹೇಳುವುದು
ಆದ್ಯಾ ಡಿ.ಎ. (5ನೇ ತರಗತಿ)- ಅಭಿನಯ ಗೀತೆ
ಆಧ್ಯಶ್ರೀ (5ನೇ ತರಗತಿ)- ಕ್ಲೇ ಮಾಡಲಿಂಗ್
ಆಯಿಷಾ ಇಕ್ರಾ (7ನೇ ತರಗತಿ)
ಅರೇಬಿಕ್ ಧಾರ್ಮಿಕ ಪಠಣ
ದ್ವಿತೀಯಾ ಬಹುಮಾನ
ಆರ್ಯನ್ ಜೈನ್ (4ನೇ ತರಗತಿ)- ಕನ್ನಡ ಕಂಠಪಾಠ
ಆರ್ಯಾ ಶೆಣೈ (2ನೇ ತರಗತಿ)- ಆಂಗ್ಲ ಕಂಠಪಾಠ
ಲಕ್ಷ್ಮಿ ಪೈ (4ನೇ ತರಗತಿ)- ಅಭಿನಯ ಗೀತೆ
ಚಿತ್ರಾ ಪೈ (7ನೇ ತರಗತಿ)- ಸಂಸ್ಕೃತ ಧಾರ್ಮಿಕ ಪಠಣ
ತೃತೀಯ ಬಹುಮಾನ
ಶಾಝಿಯಾ ಸುಲ್ತಾನ (2ನೇ ತರಗತಿ) – ಅರೇಬಿಕ್ ಧಾರ್ಮಿಕ ಪಠಣ
ಮೇಧಾಂಶ್ (4ನೇ ತರಗತಿ)- ಕ್ಲೇ ಮಾಡಲಿಂಗ್
ಚಿತ್ರಾ ಪೈ (7ನೇ ತರಗತಿ) – ದೇಶಭಕ್ತಿ ಗೀತೆ
ಸಾಹಿತ್ಯ ಎಸ್ ಭಂಡಾರಿ (5ನೇ ತರಗತಿ) – ಚಿತ್ರಕಲೆ
ಆಯಿಷಾ ಫಾತಿಮಾ
(7ನೇ ತರಗತಿ) – ಕವನ ವಾಚನ.
ಪ್ರಶಸ್ತಿ ವಿಜೇತರನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರಾದ ಶಶಿಕಲಾ ಕೆ ಹೆಗ್ಡೆ, ಕುಮಾರಯ್ಯ ಹೆಗ್ಡೆ, ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.





