ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ವತಿಯಿಂದ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ನೀರೇ ಬೈಲೂರ್ ಶ್ರೀ ದಿನೇಶ್ ಶೆಟ್ಟಿ ಮತ್ತು ಸುಪ್ರಿಯಾ ಶೆಟ್ಟಿ ದಂಪತಿಗಳ ಸುಪುತ್ರ ಮಾಸ್ಟರ್ ಶಯನ್ ಡಿ ಶೆಟ್ಟಿ ಗೆ ಕರಾಟೆ ಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗಾಗಿ ಕ್ರೀಡಾ ಕ್ಷೇತ್ರದಲ್ಲಿ ಆಯ್ಕೆ ಗೊಳಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಶ್ರೀ ಸುಜ್ಞಾನ ವಿದ್ಯಾ ಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಕಡಲಬಾಳು ಹಗರಿ ಬೊಮ್ಮನಹಳ್ಳಿ ವಿಜಯನಗರ ಬಳ್ಳಾರಿ ಜಿಲ್ಲೆ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಮಾ. ಶಯನ್ ಶೆಟ್ಟಿ ಬೈಲೂರ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು, ಈತನಿಗೆ ಶಾಲಾ ವತಿಯಿಂದ ಹಾಗೂ ಗ್ರಾಮಸ್ಥರು ಮತ್ತು ಫ್ಯಾಮಿಲಿ ಯವರು ಅಭಿನಂದನೆ ಸಲ್ಲಿಸಿದ್ದಾರೆ.






