26.8 C
Udupi
Wednesday, April 8, 2026
spot_img
spot_img
HomeBlogಕುಮಾರ್ ಪೆರ್ನಾಜೆ ಸೌಮ್ಯ ದಂಪತಿ, ಜನತಾ ನ್ಯೂಸ್ ಅವಾರ್ಡ್ - 2026 ಗೆ ಆಯ್ಕೆ

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ, ಜನತಾ ನ್ಯೂಸ್ ಅವಾರ್ಡ್ – 2026 ಗೆ ಆಯ್ಕೆ

spot_imgspot_img

ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿ ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಏರ್ಪಡಿಸಲಾಗಿದ್ದು.ಅದರಲ್ಲಿ ಜೇನು ಗಡ್ಡದಾರಿ ,ಕೃಷಿ ಹವ್ಯಾಸೀ ಬರಹಗಾರ ,ಕೃಷಿ ಸಂಶೋಧನೆ ಕಲಾ ನಿರ್ದೇಶಕರು ಪೆರ್ನಾಜೆ ಪ್ರಶಸ್ತಿಯನ್ನು ನೀಡಿ ಕಲಾ ಸೇವೆಗೆ ಹಲವಾರು ಮಂದಿಯನ್ನು ಗೌರವಿಸಿದ್ದು. ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳ ತಮ್ಮ ವೃತ್ತಿ ಸೇವೆಯನ್ನು ನಮ್ಮ ಸಮಿತಿ ವತಿಯಿಂದ ಗುರುತಿಸಲಾಗಿತ್ತು ಅಂದು ತಮಗೆ ಗೌರವ ಸಲ್ಲಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಜನತಾ ಚಾನೆಲ್ ಆರ್ ಎನ್ ಭಾರದ್ವಾಜ್ ಮುಖ್ಯಸ್ಥರು ಹಾಗೂ ಗೋಪಾಲ್ ಸರ್ ಅಡ್ಮಿನ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page