
1925ರಂದು ಸ್ಥಾಪನೆಯಾದ ಕುದಿಗ್ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಡಿಬೆಟ್ಟು, ಹಿರಿಯಡ್ಕ, ಉಡುಪಿ ಇದಕ್ಕೀಗ ಶತಮಾನೋತ್ಸವದ ಸಂಭ್ರಮ.
ಈ ಸಂದರ್ಭದಲ್ಲಿ ಬಿಡುಗಡೆಯಾಗುವ ಸ್ಮರಣ ಸಂಚಿಕೆಗೆ ಅನಿಸಿಕೆ, ಲೇಖನ, ಕತೆ-ಕವನ, ಚಿತ್ರಕಲೆ, ಸಾಧಕ ಹಳೆ ವಿದ್ಯಾರ್ಥಿಗಳ ಕುರಿತ ಬರಹ ಸೇರಿದಂತೆ ಇನ್ನಿತರ ಸಾಹಿತ್ಯದ ಪ್ರಾಕಾರಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಬರಹಗಳನ್ನು vpnayakkodibettu@gmail.com ಇದಕ್ಕೆ ಇಮೇಲ್ ಮೂಲಕ ಅಥವಾ ವಿಷ್ಣುಪ್ರಸಾದ್ ಕೊಡಿಬೆಟ್ಟು, ಕುದಿ-82 ಅಂಚೆ, ಹಿರಿಯಡ್ಕ, ಉಡುಪಿ -576113 ಈ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಚಿಕೆಯ ಸಂಪಾದಕರಾದ ವಿಷ್ಣುಪ್ರಸಾದ್ ಕೊಡಿಬೆಟ್ಟು 9964455708 ಇವರನ್ನು ಸಂಪರ್ಕಿಸಲು ಕೋರಲಾಗಿದೆ.









