
ಅಕ್ಟೋಬರ್ 10 ರಂದು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನ ದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ ಮಾರಾಟ ಮಳಿಗೆ ಯನ್ನು ಆಯೋಜನೆ ಮಾರಾಟ ಮಳಿಗೆ ಯನ್ನು ಆಯೋಜಿಸಲಾಗಿದೆ..
ಈ ಮಾರಾಟ ಮಳಿಗೆ ಯಲ್ಲಿ
ಹೂವು
ಗುಡುದೀಪ
ಹಣತೆ
ಗಾನದ ತೆಂಗಿನ ಎಣ್ಣೆ
ಅರಶಿಣ ಎಲೆ
ಬಾಳೆ ಎಲೆ
ಎಲೆ ಅಡಿಕೆ
ರಂಗೋಲಿ ಪುಡಿ
ಬತ್ತಿ ಕಟ್ಟು
ತೆಂಗಿನ ಕಾಯಿ
ಎಳ್ಳೆಣ್ಣೆ
ತಿಂಡಿ ತಿನಿಸು
ಸಿದ್ದ ಉಡುಪು
ಹಬ್ಬಕ್ಕೆ ಬೇಕಾದ ಇತರೆ ವಸ್ತು ಗಳು ಲಭ್ಯ ವಿದೆ.
ಈ ಮಾರಾಟ ಮಳಿಗೆ ಯ ಉದ್ಘಾಟನಾ ಕಾರ್ಯಕ್ರಮ ನಾಳೆ ಬೆಳಿಗ್ಗೆ 10.30 ಗೆ ನಡೆಯಲ್ಲಿದೆ.







