
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕರಾಗಿದ್ದು, ನಿವೃತ್ತರಾಗಿದ್ದ ಕುಕ್ಕುಂದೂರು ನಕ್ರೆ ಕಿನ್ಯರಕಟ್ಟ ನಿವಾಸಿ ಕೆ ಡೊಂಬಯ್ಯ ಬನಾನ್( 83 ವ) ಏ.17ರಂದು ಸ್ವಗೃಹದಲ್ಲಿ ನಿಧನರಾದರು.
ಪತ್ನಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಆಪ್ತ ಸಹಾಯಕ ಪ್ರಸನ್ನ ಕುಕ್ಕುಂದೂರು ಸೇರಿದಂತೆ ಮೂರು ಮಂದಿ ಪುತ್ರರನ್ನು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.



