ಗ್ರಹಪಯೋಗಿ ವಸ್ತುಗಳಲ್ಲಿ ಒಂದು ಖರೀದಿಯೊಂದಿಗೆ ಮತ್ತೊಂದು ಉಚಿತ

ಗೃಹಪಯೋಗಿ ವಸ್ತುಗಳಲ್ಲಿ ಗ್ರಾಹಕರ ಮೆಚ್ಚುಗೆ ಪಡೆದ ಕಾರ್ಲ ಸೂಪರ್ ಮಾರ್ಕೆಟ್ ನಲ್ಲಿ ಈ ಬಾರಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಅತ್ಯಾಕರ್ಷಕ ಆಫರ್ ಗಳು ದೊರೆಯಲಿದೆ.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಸೂಪರ್ ಮಾರ್ಕೆಟ್ ನಲ್ಲಿ ಈ ಬಾರಿ ಗಣೇಶ ಚತುರ್ಥಿ ಪ್ರಯುಕ್ತ 3,000 ರೂ. ಬೆಲೆಯ ವಸ್ತುಗಳ ಖರೀದಿಯ ಮೇಲೆ ಜಿಆರ್‌ಬಿ ಗುಲಾಬ್ ಜಾಮೂನ್ (1+1), 2,000 ರೂ.ವಸ್ತುಗಳ ಖರೀದಿಯ ಮೇಲೆ ಒಂದು ಕೆಜಿ ಆಶೀರ್ವಾದ ಗೋದಿ ಹಿಟ್ಟು, ರೂ.1000 ವಸ್ತುಗಳ ಖರೀದಿಯ ಮೇಲೆ ಒಂದು ಕೆಜಿ ಸಕ್ಕರೆ ಉಚಿತವಾಗಿ ದೊರೆಯಲಿದೆ.
435 ರೂ. ನ 2 ಲೀಟರ್ ನ ಕಂಫರ್ಟ್ ಬ್ಲೂ ಕೇವಲ 299 ರೂ. ಗೆ ದೊರೆಯಲಿದೆ. ಇನ್ನು ಡವ್ ಸೋಪ್, ಬ್ರೂ ಗೋಲ್ಡ್ ಜಾರ್, ಧರ್ಮಶ್ರೀ ಸ್ನಾಕ್ಸ್, ಸುರಭಿ ಟೊಮೆಟೊ ಕೆಚಪ್, ತಾಜ್ ಮಹಲ್ ಟೀ ಪೌಡರ್ ಗಳು ರಿಯಾಯಿತಿ ದರದಲ್ಲಿ ದೊರೆಯಲಿದ್ದು ಕಾಂಟಿನೆಂಟಲ್ ಕಾಫಿ ಜಾರ್ ಮತ್ತು ಕಿಯಾ ಪಾಸ್ತಾ ಒಂದು ಖರೀದಿಸಿದರೆ ಮತ್ತೊಂದು ಉಚಿತವಾಗಿ ದೊರೆಯಲಿದೆ.
ಇದಲ್ಲದೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಬೇಕಾಗುವಂತಹ ಸಾಮಗ್ರಿಗಳನ್ನು ಇಲ್ಲಿ ಅತಿ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಸಂಸ್ಥೆಯು ಗಣೇಶ ಚತುರ್ಥಿಯ ಪ್ರಯುಕ್ತ ಈ ಅತ್ಯಾಕರ್ಷಕ ಆಫರ್ ಗಳನ್ನು ನೀಡುತ್ತಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಇಂದೇ ತಮ್ಮದಾಗಿಸಿಕೊಳ್ಳಬೇಕು.
ಸ್ಥಳ: ಕಾರ್ಲ ಸೂಪರ್ ಮಾರ್ಕೆಟ್
ಬಾಟ ಶೋರೂಮ್ ನ ಹಿಂದೆ
ಆನೆಕೆರೆ, ಕಾರ್ಕಳ
ದೂರವಾಣಿ ಸಂಖ್ಯೆ 9008497454
