30.7 C
Udupi
Monday, March 9, 2026
spot_img
spot_img
HomeBlogಕಾರ್ಕಳ : ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

ಕಾರ್ಕಳ : ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

ಕಾರ್ಕಳದ ಜೋಡು ರಸ್ತೆಯಲ್ಲಿರುವ, ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಗಳೊಂದಿಗೆ ಆಕರ್ಷಕ ಆಫರ್‌ಗಳನ್ನು ನೀಡುತ್ತಿದೆ .

ಹಬ್ಬದ ಖರೀದಿಯನ್ನು ಮತ್ತಷ್ಟು ಸಂತೋಷಕರವಾಗಿಸಲು ಹಲವು ಬಗೆಯ ಡಿಸ್ಕೌಂಟ್ ನ್ನು ಪ್ರಕಟಿಸಲಾಗಿದೆ. ಈ ಆಫರ್ ಮಾರ್ಚ್ 1ರಿಂದ ಮಾರ್ಚ್ 19, 2026ರವರೆಗೆ ಮಾತ್ರ ಲಭ್ಯವಿದ್ದು, ಈ ಅವಧಿಯಲ್ಲಿ ಚಿನ್ನ ಹಾಗೂ ವಜ್ರಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು.

ಡೈಮಂಡ್ ಜುವೆಲ್ಲರಿಯ ಮೇಲೆ ಪ್ರತಿ ಕ್ಯಾರಟ್‌ಗೆ ₹14,000 ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ, ಪ್ರತಿ ಗ್ರಾಂ ಚಿನ್ನದ ಜುವೆಲ್ಲರಿಯ ಮೇಲೆ ₹600 ರಿಯಾಯಿತಿ ಹಾಗೂ ಪ್ರತಿ ಕೆ.ಜಿ ಬೆಳ್ಳಿಯ ಕರಕುಶಲ ವಸ್ತುಗಳ ಮೇಲೆ ₹5000 ರಿಯಾಯಿತಿ ಘೋಷಿಸಲಾಗಿದೆ.

ಈ ವಿಶೇಷ ಯುಗಾದಿ ಆಫರ್‌ಗಳು ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ನಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 72044 29777 ಸಂಖ್ಯೆಯನ್ನು ಸಂಪರ್ಕಿಸಬಹುದು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page