31.9 C
Udupi
Tuesday, February 3, 2026
spot_img
spot_img
HomeBlogಕಾರ್ಕಳ: ಸ್ವರಾಜ್ಯ ಮೈದಾನದಲ್ಲಿ 23ನೇ ವರ್ಷದ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಕಾರ್ಕಳ: ಸ್ವರಾಜ್ಯ ಮೈದಾನದಲ್ಲಿ 23ನೇ ವರ್ಷದ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಕಾರ್ಕಳ: ಸ್ವರಾಜ್ಯ ಫ್ರೆಂಡ್ಸ್ ಸ್ಫೋರ್ಟ್ಸ್ (ವಾಲಿಬಾಲ್ ಫ್ರೆಂಡ್ಸ್) ಸಂಘದ ಆಶ್ರಯದಲ್ಲಿ 23ನೇ ವರ್ಷದ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪಂದ್ಯಾವಳಿ 2025–26ನೇ ಸಾಲಿನ ಅಂಗವಾಗಿ ಫೆಬ್ರವರಿ 7ರಂದು ಸಂಜೆ 8.30ರಿಂದ ನಡೆಯಲಿದೆ.

ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಗಳಿಸುವ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು. ವಿಜೇತ ತಂಡಕ್ಕೆ ರೂ.20,023, ದ್ವಿತೀಯ ಸ್ಥಾನಕ್ಕೆ ರೂ.15,023, ತೃತೀಯಕ್ಕೆ ರೂ.10,023 ಹಾಗೂ ಚತುರ್ಥ ಸ್ಥಾನಕ್ಕೆ ರೂ.5,023 ಬಹುಮಾನ ಘೋಷಿಸಲಾಗಿದೆ.

ತಾಲ್ಲೂಕು ಮಟ್ಟದ ವಿವಿಧ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಯೋಜಕರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
9880515741 -ಬಿಜ್ಜು
9740926557 -ಅಶೋಕ್
9880915783 -ರಾಜೇಶ್ ಹೆಗ್ಡೆ
9916208176 -ಹರೀಶ್ ಪ್ರಭು ಬೆಳ್ವಾಯ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page