
ಕಾರ್ಕಳ: ನೆಕ್ಲಾಜೆಗುತ್ತು ದಿ.ಪ್ರದೀಪ್ ಕೋಟ್ಯಾನ್ ರವರ ಅಳಿಯ,ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜೀತ್ ಕುಮಾರ್ (53)ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅಂತಿಮ ವಿಧಿ ವಿಧಾನವು ಇಂದು ನೆಕ್ಲಾಜೆ ಮನೆಯಲ್ಲಿ ಸಂಜೆ 4 ಗಂಟೆಗೆ ನೆರವೇರಲಿರುವುದು,ಕರಿಯಕಲ್ಲು ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿರುವುದು.
ಮೃತರು ತಂದೆ,ತಾಯಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.






















































