25.2 C
Udupi
Thursday, April 9, 2026
spot_img
spot_img
HomeBlogಕಾರ್ಕಳ :'ಲಕ್ಷ್ಯ ಸ್ಪೋರ್ಟ್ಸ್ ಕ್ಲಬ್' ನೇತೃತ್ವದಲ್ಲಿ ಉಚಿತ ವಾಲಿಬಾಲ್ ತರಬೇತಿ ಶಿಬಿರ

ಕಾರ್ಕಳ :’ಲಕ್ಷ್ಯ ಸ್ಪೋರ್ಟ್ಸ್ ಕ್ಲಬ್’ ನೇತೃತ್ವದಲ್ಲಿ ಉಚಿತ ವಾಲಿಬಾಲ್ ತರಬೇತಿ ಶಿಬಿರ

‘ಲಕ್ಷ್ಯ ಸ್ಪೋರ್ಟ್ಸ್ ಕ್ಲಬ್’ ಇವರ ನೇತೃತ್ವದಲ್ಲಿ ಕಾರ್ಕಳ ತಾಲೂಕಿನ 8ರಿಂದ 12ನೇ ತರಗತಿಯ ಮಕ್ಕಳಿಗಾಗಿ ಉಚಿತ ವಾಲಿಬಾಲ್ ತರಬೇತಿ ಶಿಬಿರವು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 04 ರವರೆಗೆ ನಡೆಯಲಿದೆ.

ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಹಾಗೂ ಸಂಜೆ 4:00 ಯಿಂದ 7 ರವರೆಗೆ ಲಕ್ಷ್ಯ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ತರಬೇತಿ ನಡೆಯಲಿದೆ. ದಿನಾಂಕ 21.9.2025 ರವರೆಗೆ ಆಸಕ್ತಿ ಇರುವ ವಿದ್ಯಾರ್ಥಿಗಳು ನೋಂದಾವಣಿ ಮಾಡಿಕೊಳ್ಳಬಹುದು.

ಮೊಬೈಲ್ ನಂ:
ಮುಕೇಶ್- 9632117042
ಕೌಶಿಕ್- 9880553932

ಸ್ಥಳ: ಲಕ್ಷ್ಯ ಸ್ಪೋರ್ಟ್ಸ್ ಗ್ರೌಂಡ್
ಮಠದ ಕೆರೆ, ಬೈಪಾಸ್, ಸಾಣೂರು ಕಾರ್ಕಳ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page