
ಕಾರ್ಕಳ: ಯುಗಾದಿ ಹಬ್ಬದ ಪ್ರಯುಕ್ತ ನಗರದ ಪ್ರಖ್ಯಾತ ಚಿನ್ನಾಭರಣ ಮಳಿಗೆ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ, ಖರೀದಿಯ ಮೇಲೆ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ
ಚಿನ್ನಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ₹300 ರಿಯಾಯಿತಿ, 1 ಕೆಜಿ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹3000 ರಿಯಾಯಿತಿ, ಹಾಗೂ ವಿಶೇಷವಾಗಿ ಹಬ್ಬದ ಸಂಭ್ರಮ ಹೆಚ್ಚಿಸಲು ವಜ್ರಾಭರಣಗಳ ಖರೀದಿಗೆ ₹5000 ವರೆಗೆ ರಿಯಾಯಿತಿ.
ಯುಗಾದಿ ಹಬ್ಬದ ಸಂಭ್ರಮಕ್ಕೆ, ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದ್ದು, ಈ ಅವಕಾಶ ಮಾ. 22 ರವರೆಗೆ ಮಾತ್ರ
ವಿಶೇಷ ವಿನ್ಯಾಸದ ಚಿನ್ನಾಭರಣ ಮತ್ತು ವಜ್ರದ ಆಭರಣಗಳಿಗಾಗಿ ಒಮ್ಮೆ ಭೇಟಿ ನೀಡಿ..
ವಿಳಾಸ: ನ್ಯೂ ಪವನ್ ಜ್ಯುವೆಲ್ಲರ್ಸ್, ಸದಾಶಿವ ಟವರ್, ಅನಂತಶಯನ ರಸ್ತೆ, ಕಾರ್ಕಳ .






