
ಕಾರ್ಕಳ ಕಾಳಿಕಾಂಬದ ರಾಜೇಶ್ ರಾವ್ ಕವಡೆ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಇವರು ಕಾರ್ಕಳ ಉಮ್ಮರ್ ಬೆಟ್ಟು ದಿ. ತಿಮ್ಮೊಜಿ ರಾವ್ ಕವಡೆ ಅವರ ಪುತ್ರ. ಪ್ರಕಾಶ್ ರಾವ್ ರವರ ಸಹೋದರ . ಇವರ ಅಂತಿಮ ವಿಧಿ ವಿಧಾನಗಳು ಇಂದು ಬೆಳಿಗ್ಗೆ 10:30 ಕ್ಕೆ ಕಾಳಿಕಾಂಬ ಉಮ್ಮರ ಬೆಟ್ಟು ಸ್ವಗ್ರಹದಲ್ಲಿ ನಡೆಯಲಿದೆ.





