32.2 C
Udupi
Sunday, April 12, 2026
spot_img
spot_img
HomeBlog"ಕಾರ್ಕಳ ಇನ್" ಶುಭಾರಂಭ.. ಪ್ರಯುಕ್ತ

“ಕಾರ್ಕಳ ಇನ್” ಶುಭಾರಂಭ.. ಪ್ರಯುಕ್ತ

“ಕಾರ್ಕಳ ಸಂಸ್ಕೃತಿ ನೃತ್ಯ ವೈಭವ” ಸ್ಪರ್ಧೆ

ಕಾರ್ಕಳ ಪುಲ್ಕೇರಿ ಬೈಪಾಸ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿರುವ ‘ಕಾರ್ಕಳ ಇನ್’ ವಾಣಿಜ್ಯ ಸಮುಚ್ಚಾಯ ಹಾಗೂ ಹೋಟೆಲ್ ‘ಅನಘ ಗ್ರ್ಯಾಂಡ್’ ಶುಭಾರಂಭದ ಪ್ರಯುಕ್ತ ಕಾರ್ಕಳ ಸಂಸ್ಕೃತಿ ನೃತ್ಯ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು ನೃತ್ಯ ತಂಡಗಳ ಸ್ಪರ್ಧೆಗಳಾಗಿದ್ದು ಇದರಲ್ಲಿ 30 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಯ ನಿಯಮಗಳು
ಒಂದು ತಂಡಕ್ಕೆ ಗರಿಷ್ಠ 7 ನಿಮಿಷದ ಕಾಲಾವಕಾಶ ನೀಡಲಾಗಿದ್ದು,ಒಂದು ತಂಡದಲ್ಲಿ ಕನಿಷ್ಠ ನಾಲ್ಕು ಸದಸ್ಯಗರಿಗಿಂತ ಹೆಚ್ಚಿನ ಸದಸ್ಯರು ಭಾಗವಹಿಸಬೇಕು.

ಈ ಸ್ಪರ್ಧೆವು ದಿನಾಂಕ 19 ಜನವರಿ ಭಾನುವಾರ ಸಂಜೆ 5:00 ಗಂಟೆಗೆ ಜರಗಲಿದೆ.ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ ಜ.5

ಪ್ರಥಮ ಬಹುಮಾನ ರೂಪಾಯಿ 15,000 ದ್ವಿತೀಯ ಬಹುಮಾನ 10000 ತೃತೀಯ ಬಹುಮಾನ7000 ಒಳಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ ಆಶಿಶ್ ಶೆಟ್ಟಿ ಹಾಗೂ ಸುನಿಲ್ ಕೋಟ್ಯಾನ್ ಇವರನ್ನ ಸಂಪರ್ಕಿಸಬಹುದು.

  1. 9880380305, 8277392576
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page