24.9 C
Udupi
Sunday, March 1, 2026
spot_img
spot_img
HomeBlogಕಾರ್ಕಳ ಅಯ್ಯಪ್ಪನಗರ ಬಳಿ ಅಪಘಾತ, ಯುವಕರು ಸ್ಥಳದಲ್ಲೇ ಸಾವು

ಕಾರ್ಕಳ ಅಯ್ಯಪ್ಪನಗರ ಬಳಿ ಅಪಘಾತ, ಯುವಕರು ಸ್ಥಳದಲ್ಲೇ ಸಾವು

ಫೆ. 28 ರಾತ್ರಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಬಳಿ ಮಾರುತಿ ಇಕೋ ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿ ಬೈಕ್‌ ಸವಾರ ಹಾಗೂ ಸಹಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಸಂಭವಿಸಿದೆ.

ಯುವಕರಿಬ್ಬರು ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಹೋಗುತ್ತಿದ್ದಾಗ ಅಯ್ಯಪ್ಪನಗರ ಬಳಿ ಬೈಲೂರು ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿದು ಘಟನೆಯಲ್ಲಿ
ಎರ್ಲಪಾಡಿಯ ಶಿವಾನಂದ (18) ಹಾಗು ರಕ್ಷಿತ್(19) ಎಂಬ ಯುವಕರಿಬ್ಬರು ಮೃತಪಟ್ಟಿದಾರೆ.

ಕಾರ್ಕಳ ನಗರ ಠಾಣಾಯಲ್ಲಿ ಪ್ರಕರಣ
ದಾಖಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page