24.8 C
Udupi
Friday, August 1, 2025
spot_img
spot_img
HomeBlogಕಾರ್ಕಳ:ನಿವೃತ್ತ ಪಶು ವೈದ್ಯಕೀಯ ಪರಿವೀಕ್ಷಕ ಕೆ.ಭಾಸ್ಕರ್ ರಾವ್ ನಿಧನ

ಕಾರ್ಕಳ:ನಿವೃತ್ತ ಪಶು ವೈದ್ಯಕೀಯ ಪರಿವೀಕ್ಷಕ ಕೆ.ಭಾಸ್ಕರ್ ರಾವ್ ನಿಧನ

ಕಾರ್ಕಳ ಪುಲ್ಕೇರಿ ನಿವಾಸಿ ನಿವೃತ್ತ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ಕೆ. ಭಾಸ್ಕರ್ ರಾವ್ ಲಾಡ್ ಇವರು ದಿನಾಂಕ 31-7-2025ನೇ ಗುರುವಾರ ಮುಂಜಾನೆ ನಿಧನರಾಗಿರುತ್ತಾರೆ. ಇವರ ಅಂತ್ಯಕ್ರಿಯೆಯು ಇಂದು ಕಾರ್ಕಳದ ಪುಲ್ಕೇರಿಯಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 2:00 ಗಂಟೆಗೆ ನೆರವೇರಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page