
ಕಾರ್ಕಳ ಮಾ 8. : ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡಿತ್ತಿದ್ದಾರೆ. ನಮ್ಮೆಲ್ಲರಿಗೆ ರಕ್ಷಣೆಯನ್ನು ನೀಡುವ ಮೂಲಕ ಆರಕ್ಷಕರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ ಪೊಲೀಸ್ ಸಿಬ್ಬಂದಿಗಳಿಗೆ ಅಲ್ಲದೆ ಪೋಲಿಸ್ ನಿರಕ್ಷಣಾಧಿಕಾರಿ APS ಆಗಿರುವ ಹರ್ಷ ಪ್ರಿಯವದ IPS ಅವರಿವಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ರಮಿತಾ ಶೈಲೇಂದ್ರ, ಮಮತಾ, ಸ್ವಾತಿ ಸಂತೋಷ್, ಹಾಗೂ ಪಲ್ಲವಿಯವರು ಅಭಿನಂದನೆಯನ್ನು ಕಾರ್ಕಳ ಠಾಣೆಯಲ್ಲಿ ಸಲ್ಲಿಸಿದರು.




















