
ಕಾರ್ಕಳ:ಡಿಸೆಂಬರ್ 06 ರಂದು ಚೈತನ್ಯ ಕಲಾವಿದರು ಬೈಲೂರು ಅವರಿಂದ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್ ಗಾಂಧಿ ಮೈದಾನದಲ್ಲಿ ಸಂಜೆ 06:00 ಗಂಟೆಗೆ ‘ರಾಘು ಮಾಸ್ಟ್ರು’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು, ಶ್ರೀ ಬಾಲಾಜಿ ಮೊಬೈಲ್ಸ್ ಕಾರ್ಕಳ, ಬಂಡಿಮಠ ಫೌಂಡೇಶನ್, ವಿಜಯಾನಂದ ಎಲೆಕ್ಟ್ರಿಕಲ್ಸ್ ಕಾರ್ಕಳ, ಜೆಎಂಜೆ ಎಲೆಕ್ಟ್ರಾನಿಕ್ಸ್ -ಫರ್ನಿಚರ್, ಹೋಟೆಲ್ ಅನಘಾ ಗ್ರ್ಯಾಂಡ್, ದೈವಾನುಗ್ರಹ ಟೂರ್ಸ್ ಅಂಡ್ ಟ್ರಾವೆಲ್ಸ್ ಜೋಡುರಸ್ತೆ ಇವರ ಸಹಕಾರದೊಂದಿಗೆ ಈ ನಾಟಕ ನಡೆಯಲಿದೆ. ಉಚಿತ ಪ್ರವೇಶದ ಈ ಹಾಸ್ಯಮಯ ನಾಟಕ ವೀಕ್ಷಿಸಲು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
ಮೊ. ನಂ: 9964600857/ 9880072797





