21.1 C
Udupi
Sunday, February 1, 2026
spot_img
spot_img
HomeBlog'ಕಾಂತಾರದ ನಂತರ ರೆಸ್ಟ್' – ರಿಷಭ್‌ ಶೆಟ್ಟಿ

‘ಕಾಂತಾರದ ನಂತರ ರೆಸ್ಟ್’ – ರಿಷಭ್‌ ಶೆಟ್ಟಿ

ಕಾಂತಾರ-1 ಚಿತ್ರ ಇಂದು ಬಿಡುಗಡೆಗೊಳ್ಳಲಿದ್ದು, ಸಂದರ್ಶನವೊಂದರಲ್ಲಿ ಕಾಂತಾರದ ನಂತರ ವಾಟ್‌ ನೆಕ್ಸ್ಟ್‌ ಎಂಬ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ ಮುಂದೆ ʼರೆಸ್ಟ್‌ʼ ಎಂದು ಉತ್ತರಿಸಿದ್ದಾರೆ.

ಈ ಚಿತ್ರದ ನಂತರ ಮುಂದೆ ವಿಶ್ರಾಂತಿ ಪಡೆಯುವುದು. ಚಿತ್ರಕ್ಕೆ ಬಹಳ ಶ್ರಮ ಹಾಕಿದ್ದೇವೆ. ನಮ್ಮ ತಂಡಕ್ಕೆ ಇದು ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ. ಬಿಡುಗಡೆಯ ದಿನಾಂಕ ಪ್ರಕಟ ಮಾಡಿದ್ದರಿಂದ ಆ ದಿನದ ಒಳಗಡೆ ಮುಗಿಸಲೇಬೇಕಾದ ಒತ್ತಡವಿತ್ತು. ಹೀಗಾಗಿ ಮುಂದೆ ವಿಶ್ರಾಂತಿ ಪಡೆಯುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page