24.4 C
Udupi
Tuesday, September 9, 2025
spot_img
spot_img
HomeBlogಕರುಳಿನ ಕ್ಯಾನ್ಸರ್ ವಿರುದ್ಧ ರಷ್ಯಾದ ಫೆಡರಲ್ ಮೆಡಿಕಲ್ ಬಯಲಾಜಿಕಲ್ ಏಜೆನ್ಸಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗ ಯಶಸ್ವಿ...

ಕರುಳಿನ ಕ್ಯಾನ್ಸರ್ ವಿರುದ್ಧ ರಷ್ಯಾದ ಫೆಡರಲ್ ಮೆಡಿಕಲ್ ಬಯಲಾಜಿಕಲ್ ಏಜೆನ್ಸಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗ ಯಶಸ್ವಿ : ಅನುಮೋದನೆಯ ನಿರೀಕ್ಷೆಯಲ್ಲಿರುವ ಎಫ್ಎಂಬಿಎ

ಮಾಸ್ಕೋ: ರಷ್ಯಾದ ಫೆಡರಲ್ ಮೆಡಿಕಲ್ ಬಯಾಲಜಿಕಲ್ ಏಜೆನ್ಸಿ ಕರುಳಿನ ಕ್ಯಾನ್ಸರ್ ವಿರುದ್ಧ ಅಭಿವೃದ್ಧಿಪಡಿಸಿರುವ ಲಸಿಕೆಯ ಪೂರ್ವಭಾವಿ ವೈದ್ಯಕೀಯ ಪ್ರಯೋಗ ಯಶಸ್ವಿಯಾಗಿದ್ದು ಇದೀಗ ಬಳಕೆಗೆ ಸಿದ್ಧವಾಗಿದೆ ಎಂದು ವರದಿ ಬಿಡುಗಡೆಯಾಗಿದೆ.

ಈ ಕುರಿತು ಮಾತನಾಡಿದ ಎಫ್ಎಂಬಿಎ ಮುಖ್ಯಸ್ಥರು ಈ ಲಸಿಕೆಯ ಪೂರ್ವಭಾವಿ ವೈದ್ಯಕೀಯ ಅಧ್ಯಯನಗಳಿಗೆಂದು 3 ವರ್ಷ ಮೀಸಲಿಡಲಾಗಿದ್ದು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವ ಈ ಲಸಿಕೆಗೆ ಅಧಿಕೃತ ಅನುಮೋದನೆ ದೊರೆಯುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಲಸಿಕೆಯು ರೋಗದ ಗುಣಲಕ್ಷಣದ ಆಧಾರದ ಮೇಲೆ ಕ್ಯಾನ್ಸರ್ ಗೆಡ್ಡೆಗಳ ಗಾತ್ರವನ್ನು ಶೇ. 60 ರಿಂದ 80ರ ವರೆಗೆ ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದು ಅಲ್ಲದೆ ಗೆಡ್ಡೆಗಳ ಬೆಳವಣಿಗೆಯ ವೇಗವನ್ನು ತಗ್ಗಿಸಿದೆ. ಈ ಮೂಲಕ ರೋಗಿಯು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page