
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಹೊಸ್ಮಾರು ಗುರುಕೃಪಾ ಸೆಂಟ್ರಲ್ ಸ್ಕೂಲ್ ಬಲ್ಯೊಟ್ಟುನಲ್ಲಿ ನಡೆದ ತಾಲೂಕು ಮಟ್ಟದ 17 ರ ವಯೋಮಾನದ ಹುಡುಗಿಯರ ಕಬ್ಬಡಿ ತಂಡ ಫೈನಲ್ ಪಂದ್ಯಾಟದಲ್ಲಿ ಗುರುಕೃಪಾ ಬಲ್ಯೊಟ್ಟು ತಂಡವನ್ನು ಮಣಿಸಿ ಜಿಲ್ಲಾಮಟ್ಟಕ್ಕೆ ಅರ್ಹತೆಯನ್ನು ಪಡೆದಿದೆ.

ಇದರೊಂದಿಗೆ ಕಾರ್ಕಳ ತಾಲೂಕಿನ ಕಬಡ್ಡಿ ಪಂದ್ಯಾಟದ ಬೆಸ್ಟ್ ಕ್ಯಾಚರ್ ಆಗಿ ದೀಕ್ಷಾ ಮೂಲ್ಯ ಹಾಗೂ ಬೆಸ್ಟ್ ರೈಡರ್ ಆಗಿ ಅನನ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.