25 C
Udupi
Thursday, February 19, 2026
spot_img
spot_img
HomeBlogಏ. 27, ಉದ್ಯಮಿ ತೆಳ್ಳಾರು ಮಹೇಶ್ ಶೆಟ್ಟಿ ಕುಡುಪುಲಾಜೆ 50ನೇ ವರ್ಷದ ಜನ್ಮ ದಿನಾಚರಣೆ ಸಮಾರಂಭ

ಏ. 27, ಉದ್ಯಮಿ ತೆಳ್ಳಾರು ಮಹೇಶ್ ಶೆಟ್ಟಿ ಕುಡುಪುಲಾಜೆ 50ನೇ ವರ್ಷದ ಜನ್ಮ ದಿನಾಚರಣೆ ಸಮಾರಂಭ

ಕಾರ್ಕಳ: ಏಪ್ರಿಲ್ 27, 2025 ಭಾನುವಾರದಂದು ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಸಂಜೆ 5:30 ವೇಳೆಗೆ, ಉದ್ಯಮಿ ತೆಳ್ಳಾರು ಮಹೇಶ್ ಶೆಟ್ಟಿ, ಕುಡುಪುಲಾಜೆ ಇವರ 50ನೇ ವರ್ಷದ ಜನ್ಮ ದಿನಾಚರಣೆಯ ಆಚರಣೆ ನಡೆಯಲಿದೆ.

ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕೋಟ ಶ್ರೀನಿವಾಸ್ ಪೂಜಾರಿ, ಪ್ರಕಾಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ದಯಾನಾಯಕ್, ಬೋಳ ಪ್ರಭಾಕರ್ ಕಾಮತ್, ಎಂ.ಕೆ ವಿಜಯಕುಮಾರ್, ಪ್ರವೀಣ ಭೋಜ ಶೆಟ್ಟಿ, ಹರೀಶ್ ಜಿ ಅಮೀನ್, ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿ ಹೊಳೆ ಹಾಗೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page