26 C
Udupi
Sunday, April 12, 2026
spot_img
spot_img
HomeBlogಉಡುಪಿ : ನಾಯಿಯ ಕೊರಳಿಗೆ ಸರಪಳಿ ಹಾಕಿ, ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದ ವ್ಯಕ್ತಿ, ಶಿರ್ವದಲ್ಲೊಂದು...

ಉಡುಪಿ : ನಾಯಿಯ ಕೊರಳಿಗೆ ಸರಪಳಿ ಹಾಕಿ, ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದ ವ್ಯಕ್ತಿ, ಶಿರ್ವದಲ್ಲೊಂದು ಅಮಾನವೀಯ ಘಟನೆ…!

ಉಡುಪಿ: ಕಾಪು ತಾಲೂಕಿನ ಶಿರ್ವಾದಲ್ಲಿ ವ್ಯಕ್ತಿಯೊಬ್ಬರು ನಾಯಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದುಕೊಂಡು ಹೋದ ಘಟನೆ ಒಂದು ವರದಿಯಾಗಿದೆ.

ನಾಯಿಯ ಕೊರಳಿಗೆ ಸರಪಳಿ ಹಾಕಿ ಸರಪಳಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಶಿರ್ವ ಪೇಟೆಯಲ್ಲಿ ಸುಮಾರು ದೂರ ಎಳೆದೊಯ್ದ ಅಮಾನವೀಯ ವಿಡಿಯೋವೊಂದು ಸುದ್ದಿಯಾಗಿದೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page