
ಉಡುಪಿ: ವಿವಿಧ ಕ್ಷೇತ್ರದ ಸಾಧನೆಗಾಗಿ 2025 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಕಾರ್ಕಳಕ್ಕೆ 11 ಪ್ರಶಸ್ತಿಗಳು ಲಭಿಸಿವೆ.
ಸಾಹಿತ್ಯ ಮತ್ತು ಸಮಾಜ ಸೇವೆ, ಬಿಪಿನ್ ಚಂದ್ರ ಪಾಲ್ ನಕ್ರೆ, ಕುಕ್ಕುಂದೂರು
ದೈವರಾದನೆ, ಶ್ರೀಧರ್ ಭಟ್, ಬೆಳ್ಮಣ್ ಕಾರ್ಕಳ
ಸಂಗೀತ ಕ್ಷೇತ್ರ, ಪಾಂಡು ದೇವಾಡಿಗ ಅನಂತಶಯನ ರಸ್ತೆ ಕಾರ್ಕಳ.
ವಿವಿಧ ಕಲಾಕ್ಷೇತ್ರ ಪ್ರೋತ್ಸಾಹ, ಮುರಳಿದರ ಜೋಗಿ, ಬೆಳ್ಮಣ್ ಕಾರ್ಕಳ
ದೈವರಾಧನೆ, ಬಾಬು ಪರವ, ಕೌಡೂರು ಬೈಲೂರು
ವೈದ್ಯಕೀಯ ಕ್ಷೇತ್ರ, ಡಾ.
ಗೋಪಾಲ ಪೂಜಾರಿ, ಹೆಬ್ರಿ
ಸಮಾಜಸೇವೆ, ವೀಣಾ ಆರ್ ಭಟ್ ,ವರಂಗ
ದೇವರ ನರ್ತನೆ, ಗುರುಪ್ರಸಾದ್ ಭಟ್, ಪಳ್ಳಿ,
ಸಂಗೀತ ಕ್ಷೇತ್ರ ,ಅಮಿತಾ (ನಮಿತಾ), ಬೈಲಬೆಟ್ಟು, ಬೋಳ
ಸಮಾಜ ಸೇವೆ, ನವೀನ್ ಎಂ ಪೂಜಾರಿ, ಕಡೆಕುಂಜ , ಕಾರ್ಕಳ
ಯಕ್ಷಗಾನ ಕ್ಷೇತ್ರ, ಪೋಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿ ಉಡುಪಿ





























































