ಆಮಂತ್ರಣ ಪತ್ರಿಕೆ ಬಿಡುಗಡೆ

ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳ ಸ್ವರಾಜ್ ಮೈದಾನದಲ್ಲಿ ನ. 29ರಂದು ಸಂಜೆ ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವದ ಪೂರ್ವ ತಯಾರಿಯಾಗಿ ಅನಂತಶಯನದಿಂದ ಸಾಲ್ಮರದವರೆಗೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾರ್ವಜನಿಕರಿಗೆ ನೀಡಲಾಯಿತು.
ವಿಜಯ ಶೆಟ್ಟಿ, ನಿರಂಜನ್ ಜೈನ್, ಪ್ರಕಾಶ್ ರಾವ್, ಅವಿನಾಶ್ ಶೆಟ್ಟಿ, ಅಂಬರೀಷ್, ಬಾಲಕೃಷ್ಣ ಶೆಟ್ಟಿ, ಗಣೇಶ್ ಜಾಲ್ಸೂರು, ವೀಣಾ ಭಂಡಾರಿ, ಡಾ. ರುಚಿಕಾ ರೋಶನ್, ದೀಪಾ ಶೆಟ್ಟಿ, ಶುಭ ಬಂಗೇರ, ಪ್ರಫುಲ್ಲ ಶೆಟ್ಟಿ, ಸ್ವಾತಿ ಸುವರ್ಣ ಮತ್ತಿತರರು ಭಾಗವಹಿಸಿದ್ದರು.






















































