
ವಿಜೇತ ವಿಶೇಷ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರ ಬಿಪಿ ಶುಗರ್ ಹಾಗೂ ಎಚ್ಐವಿ ಮತ್ತು ಇನ್ಫೆಕ್ಷನ್ ಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಿಟ್ಟೆ ಆಪ್ತ ಸಮಲೋಚಕರು ದಿನೇಶ್, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಪ್ರಯೋಗ ಶಾಲಾ ತಜ್ಞರು ಸುದರ್ಶನ್, ನಕ್ರೆ ಹಾಸ್ಪಿಟಲ್ ಸಿ ಹೆಚ್ ಓ ಸ್ವಾತಿ, ಪಿ ಹೆಚ್ ಸಿ ಓ ಅನಿತಾ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಆಶಾ ಕಾರ್ಯಕರ್ತೆ ಸೌಮ್ಯ, ಅಂಬಿಕಾ ಉಪಸ್ಥಿತರಿದ್ದರು.



















