
ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಬಾರಿಗೆ MNC ಕಂಪನಿಯಲ್ಲಿ ಅಳವಡಿಕೆ ಮಾಡಿರುವ ಕಲಿಕಾ ಪದ್ಧತಿಯನ್ನು ಸಾಣೂರಿನ “ಅಕ್ಷರ ಕೋಚಿಂಗ್ ಸೆಂಟರ್” ನಲ್ಲಿ ಅಳವಡಿಸಿದ್ದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಳೆದ ಒಂದು ವರ್ಷದಿಂದಲೇ ಕಂಡು ಪೋಷಕರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಈ ವರ್ಷದ ದಾಖಲಾತಿಯನ್ನು ಪ್ರಾರಂಭ ಮಾಡಲಾಗಿದ್ದು ಎಲ್ಲಾ ತರಗತಿಗಳು ಜೂನ್ 5ರಂದು ಪ್ರಾರಂಭಗೊಳ್ಳುತ್ತದೆ.
- ತರಗತಿ 1ರಿಂದ 7ರವರೆಗಿನ ಎಲ್ಲಾ ವಿಷಯಗಳು
- ತರಗತಿ 8 ರಿಂದ 10ರವರೆಗೆ
ವಿಜ್ಞಾನ ಮತ್ತು ಗಣಿತ ವಿಷಯಗಳು - ಪ್ರಥಮ ಪಿಯುಸಿ ( ವಿಜ್ಞಾನ ವಿಭಾಗ)
ಸ್ಥಳ: ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ, ಸಾಣೂರು
ವಿಶೇಷತೆಗಳು:
- Personalised attention
- Regular learning based test and feedback
- Smart classes
- Doubt clearing sessions
- Motivation and career guidance
- Personality development
ಸಂಸ್ಥೆಯ ಸಂಸ್ಥಾಪಕರು ತಮ್ಮ ವಿದ್ಯಾಭ್ಯಾಸವನ್ನು B.E in E&C ಮಾಡಿದ್ದು, ಸುಮಾರು 10 ವರ್ಷ MNC ಯಲ್ಲಿ ಮಾಡಿದ ಕೆಲಸದ ಅನುಭವದಿಂದ easy learning concept ಮುಖಂತರಾ 8,9,10 ಹಾಗೂ 1 PUC ತರಗತಿಗಳ ಪಠ್ಯ ವಿಷಯಗಳ Review ಮಾಡಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕಲಿಕಾ ವಸ್ತುಗಳನ್ನು ತಯಾರಿಸಿರುತ್ತಾರೆ.
ದೂರವಾಣಿ ಸಂಖ್ಯೆ: 7022578118 /9535621569






















































