31.1 C
Udupi
Monday, April 13, 2026
spot_img
spot_img
HomeBlog🔴ಮಿಯ್ಯಾರ್ : 2024 ಸಾಲಿನ ಸಾರ್ವಜನಿಕ ಗಣೇಶೋತ್ಸವದ ಪದಾಧಿಕಾರಿಗಳ ಆಯ್ಕೆ

🔴ಮಿಯ್ಯಾರ್ : 2024 ಸಾಲಿನ ಸಾರ್ವಜನಿಕ ಗಣೇಶೋತ್ಸವದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರರಾಗಿ ಪ್ರವೀಣ್ ಕೋಟ್ಯಾನ್

ಕಾರ್ಯದರ್ಶಿಯಾಗಿ ಪೂಜಾ ನಾಯಕ್

ಮಿಯ್ಯಾರ್ ಕುಂಟಿಬೈಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 2024 ರ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು.

ಅಧ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್,ಉಪಾಧ್ಯಕ್ಷರಾಗಿ ಮಿಥುನ್ ಶೆಟ್ಟಿ ಕಾರ್ಯದರ್ಶಿಯಾಗಿ ಪೂಜಾ ನಾಯಕ್,ಜೊತೆ ಕಾರ್ಯದರ್ಶಿಯಾಗಿ ಶಾಂತಿ ಕೋಶಾಧಿಕಾರಿಯಾಗಿ ನರಸಿಂಹ ನಾಯಕ್ ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಬಂಗೇರ ಹಾಗೂ ಅಶ್ವಥ್ ಆಚಾರ್ಯ,ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿ ಉಷಾ ಮತ್ತು ಸುಜಾತಾ ಮಹಿಳಾ ಉಪಾಧ್ಯಕ್ಷರಾಗಿ ಅನಿತಾ ಬಿ ಯವರನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅವರು ಆಯ್ಕೆ ಮಾಡಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page