26.3 C
Udupi
Tuesday, April 7, 2026
spot_img
spot_img
HomeBlogಹೆಬ್ರಿ: RAPID INSTITUTE OF ABACUS ಗೆ 10 ನೇ ವರ್ಷದ ಸಂಭ್ರಮಾಚರಣೆ

ಹೆಬ್ರಿ: RAPID INSTITUTE OF ABACUS ಗೆ 10 ನೇ ವರ್ಷದ ಸಂಭ್ರಮಾಚರಣೆ

spot_imgspot_img

ಹೆಬ್ರಿ: RAPID INSTITUTE OF ABACUS ನ 10ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ದಿನಾಂಕ 19.10.2025 ರಂದು ಪೋಷಕರಿಗೆ ಹಾಗೂ ಶಿಕ್ಷಕ ವರ್ಗದವರಿಗೆ ವಿಶೇಷ ಸ್ಪರ್ಧೆಗಳು ನಡೆಯಲಿದೆ.

ಬೆಳಗ್ಗೆ 9:30 ರಿಂದ ಅಬಕಾಸ್, ಡ್ರಾಯಿಂಗ್, ಸಾಮಾನ್ಯ ಗಣಿತ, ರಸಪ್ರಶ್ನೆ, ಹಗ್ಗಜಗ್ಗಾಟ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ ಇತರೆ ಮೋಜಿನ ಆಟಗಳು ನಡೆಯಲಿದ್ದು ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಇದಲ್ಲದೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ. ಮಧ್ಯಾಹ್ನ ಭೋಜನ ವ್ಯವಸ್ಥೆ ಇದ್ದು ಬಳಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.

ಸ್ಥಳ: ಸಮಾಜ ಮಂದಿರ, ಹಳೆ ಪೊಲೀಸ್ ಠಾಣೆ ಹಿಂಬಾಗ, ಹೆಬ್ರಿ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page