27.9 C
Udupi
Friday, March 27, 2026
spot_img
spot_img
HomeBlogಹುಟ್ಟುಹಬ್ಬದ ಆಚರಣೆಯ ವೇಳೆ ಫ್ರೈಡ್ ರೈಸ್ ತಿಂದ ಬಾಲಕಿಯ ಬಾಯಿ, ಮೂಗಿನಿಂದ ರಕ್ತ ಸುರಿದು ದಾರುಣ...

ಹುಟ್ಟುಹಬ್ಬದ ಆಚರಣೆಯ ವೇಳೆ ಫ್ರೈಡ್ ರೈಸ್ ತಿಂದ ಬಾಲಕಿಯ ಬಾಯಿ, ಮೂಗಿನಿಂದ ರಕ್ತ ಸುರಿದು ದಾರುಣ ಸಾವು

ಚೆನ್ನೈ: ಇಲ್ಲಿನ ವಡಪಳನಿ ಎಂಬಲ್ಲಿ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ದಿನ ತನ್ನ ಕುಟುಂಬದವರೊಂದಿಗೆ ಬೀಚ್ಗೆ ತೆರಳಿ ಚಿಕನ್ ಫ್ರೈಡ್ ರೈಸ್ ತಿಂದ ಬಳಿಕ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತ ಬಾಲಕಿಯನ್ನು ಸಂಜನಾ ಎಂದು ಗುರುತಿಸಲಾಗಿದ್ದು ಮಹೇಂದ್ರನ್ ಹಾಗೂ ಪಡುಮೆಗಲ ದಂಪತಿಯ ಮಗಳಾದ ಸಂಜನಾ ಖಾಸಗಿ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಓದುತ್ತಿದ್ದು ಈರೋಡ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಈ ಘಟನೆಯೂ ನಡೆಯುವುದಕ್ಕೆ ಎರಡು ದಿನಗಳ ಹಿಂದೆ ಸಂಜನಾಳ ಹುಟ್ಟುಹಬ್ಬವಿದ್ದು ಹೀಗಾಗಿ ಹೆತ್ತವರನ್ನು ನೋಡಲು ಈರೋಡ್‌ನಿಂದ ಚೆನ್ನೈಗೆ ಬಂದು ವಡಪಳನಿಯಲ್ಲಿ ಬಂದಿದ್ದಾಳೆ. ಮಗಳ ಹುಟ್ಟುಹಬ್ಬದ ದಿನ ಕುಟುಂಬವೂ ಬೀಚ್‌ಗೆ ತೆರಳಿದ್ದು, ಅಲ್ಲಿ ಬಾಲಕಿ ಸಂಜನಾ ಚಿಕನ್ ಫ್ರೈಡ್ ರೈಸ್ ತಿಂದಿದ್ದಾಳೆ.

ಬಳಿಕ ಇದ್ದಕ್ಕಿದ್ದಂತೆ ಸಂಜನಾಳಿಗೆ ಜ್ವರ ಬಂದಿದ್ದು ಮನೆಯಲ್ಲಿದ್ದ ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗಲಿಲ್ಲ. ಮರುದಿನ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗಾಗಲೇ ಬಾಲಕಿಯ ಬಾಯಿ ಮತ್ತು ಮೂಗಿನಿಂದ ರಕ್ತ ಬಂದಿದೆ. ಗಾಬರಿಗೊಂಡ ಹೆತ್ತವರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದು, ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವಡಪಳನಿ ಪೊಲೀಸರಿಗೆ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page