
ಕಾರ್ಕಳ: ಸ್ವತಂತ್ರ ದಿನಾಚರಣೆಯ ಅಂಗವಾಗಿ ನಗರದ ಎ 1 ಸೂಪರ್ ಮಾರ್ಕೆಟ್ ನಲ್ಲಿ 5 ದಿನಗಳ ಮಹಾ ಆಫರ್ ಆರಂಭವಾಗಿದ್ದು ಈ ಆಫರ್ ಆ. 13ರಿಂದ ಆ. 17 ವರೆಗೆ ನಡೆಯಲಿದೆ.
ವಿಶೇಷ ಆಫರ್ ಗಳು:
ಯುನಿಬಿಕ್ ಕುಕ್ಕೀಸ್ ಖರೀದಿಯಲ್ಲಿ 50% ಕಡಿತ, 220 ಗ್ರಾಂ ನ ಗ್ರಾನಮ್ಮ ಸ್ನಾಕ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, ಪೆಪ್ಸಿ, ಕೋಕೋ ಕೋಲಾ 2.25 ಲೀಟರ್ ಬಾಟಲಿ ಮೇಲೆ 11 ರೂಪಾಯಿ ಕಡಿತ, ಲಾಲ್ ಬಿಸ್ಕೆಟ್ ಸ್ವೀಟ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, ಮಕ್ಕೇನ್, ವೆಜ್ ಫ್ರೋಜನ್ ಐಟಮ್ಸ್ ಖರೀದಿಯಲ್ಲಿ 5% ಕಡಿತ, ಪಾರ್ಲೆ ಬಿಸ್ಕೆಟ್ ಬಂದು ಖರೀದಿಯ ಮೇಲೆ ಒಂದು ಉಚಿತ, ಸ್ವಿಸ್ ಬ್ಯೂಟಿ ನೈಲ್ ಕಲರ್ಸ್, ವೆಟ್ ವೈಪ್ಸ್, ಲಿಪ್ ಕಲರ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, 400 ಗ್ರಾಂ ಹಿಮಾಲಯ ಬೇಬಿ ಪೌಡರ್/ ಶ್ಯಾಂಪೂ ಖರೀದಿಗೆ ಬೇಬಿ ವೈಪ್ಸ್ ಉಚಿತ, ಐಡಿಯಲ್ ಐಸ್ ಕ್ರೀಮ್ ನ ಒಂದು ಲೀಟರ್ ಟಬ್ ಮೇಲೆ 5% ರಿಯಾಯಿತಿ, ಮೂರ್ ಲೈಟ್ ಲಿಕ್ವಿಡ್ ಡಿಟರ್ಜೆಂಟ್ 5 ಲೀಟರ್ ಪೌಚ್ ನೊಂದಿಗೆ 2 ಲೀಟರ್ನ ಉಜಾಲ ಫ್ಯಾಬ್ರಿಕ್ ಕಂಡಿಷ್ ನರ್ ಪೌಚ್ 699 ಗೆ ಕಾಂಬೋ ಆಫರ್ , 2 ಲೀಟರ್ ಲಿಕ್ವಿಡ್ ಡಿಟರ್ಜೆಂಟ್ ನೊಂದಿಗೆ 99 ರೂ. ಮೌಲ್ಯದ ಸಾಫ್ಟ್ ಟಚ್ ಫ್ಯಾಬ್ರಿಕ್ ಕಂಡಿಷ್ನರ್ ಉಚಿತ, ಆಲ್ ಟೈಮ್ ವಿಕ್ಟೋರಿಯಾ 18 ಲೀಟರ್ ಬಕೆಟ್ ಜೊತೆಗೆ 1.5 ಲೀಟರ್ ಆಲ್ ಟೈಮ್ ಮಗ್ ಉಚಿತ.
ಇದಲ್ಲದೆ ಪ್ರತಿ 2499 ರೂ. ಮೌಲ್ಯದ 3PC ಸ್ಟೋರೇಜ್ ಬಾಸ್ಕೆಟ್ ಸೆಟ್ ಸಂಪೂರ್ಣ ಉಚಿತವಾಗಿ ದೊರೆಯಲಿದೆ ಹಾಗೂ ದಿನನಿತ್ಯದ ಪ್ರತಿ ಖರೀದಿಯಲ್ಲಿ 2% ಅನ್ನು ಎ1 ಸೂಪರ್ ಪಾಯಿಂಟ್ ಆಗಿ ಮರಳಿ ಪಡೆಯಬಹುದಾಗಿದ್ದು ಈ ಪಾಯಿಂಟ್‌ಗಳು ಮುಂದಿನ 500 ರೂಗಳಿಗೂ ಹೆಚ್ಚಿನ ಖರೀದಿಯಲ್ಲಿ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ಆಗಿ ದೊರೆಯಲಿದೆ.