28.7 C
Udupi
Wednesday, March 4, 2026
spot_img
spot_img
HomeBlog"ಸ್ಟಾರ್ ಗುಂಡ್ಯಡ್ಕ ಟ್ರೋಫಿ -2026

“ಸ್ಟಾರ್ ಗುಂಡ್ಯಡ್ಕ ಟ್ರೋಫಿ -2026

ಕಿಡ್ನಿ ವೈಫಲ್ಯ ಬಳಲುತ್ತಿರುವ ಜೋಡುರಸ್ತೆ ನಿವಾಸಿ ಸರೋಜಿನಿ ಇವರ ವೈದ್ಯಕೀಯ ಚಿಕಿತ್ಸೆಗೆ ನೆರವು

ಸ್ಟಾರ್ ಗುಂಡ್ಯಡ್ಕ ಯುವಕ ಮಂಡಲ (ರಿ.) ಗುಂಡ್ಯಡ್ಕ ಹಾಗೂ ಸ್ಟಾರ್ ಗುಂಡ್ಯಡ್ಕ ಕ್ರಿಕೆಟರ್ಸ್,ಇವರ ಜಂಟಿ ಆಶ್ರಯದಲ್ಲಿ 22/02/2026 ರಂದು ನಡೆದ “ಸ್ಟಾರ್ ಗುಂಡ್ಯಡ್ಕ ಟ್ರೋಫಿ -2026″ಇದರಲ್ಲಿ ಉಳಿದ ರೂ. 38,181 ಮೊತ್ತವನ್ನು ಕಿಡ್ನಿ ವೈಫಲ್ಯ ಬಳಲುತ್ತಿರುವ ಜೋಡುರಸ್ತೆ ನಿವಾಸಿ ಶ್ರೀಮತಿ ಸರೋಜಿನಿ ಇವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page