
ಕರ್ನಾಟಕದಲ್ಲಿ 111 ಶಾಖೆಗಳನ್ನು ಹೊಂದಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಉದ್ಯೋಗವಕಾಶ ಕಾರ್ಕಳ ಶಾಖೆಯಲ್ಲಿ ಖಾಲಿ ಇರುವ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಹಾಕಬೇಕು.
Name of post:JUNIOR ASSISTANT
Qualification :ANY DEGREE
Age Limit:Minimum : 18 year
Contact Number: 8884414389
E-mail Address: milagreskarkala48@gmail.com
LAST DATE:25/05/2025
HOW TO APPLY :Interested candidates should send their resume, one passport size photograph through e-mail(Attached with cv) or post along with the application. For more information read the recruitment notification of the bank. The phone number is also published.








