26.5 C
Udupi
Friday, April 10, 2026
spot_img
spot_img
HomeBlogಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು ಹಳೆ ವಿದ್ಯಾರ್ಥಿಗಳಿಂದ ಕುಡಿಯುವ ನೀರಿನ ಕೂಲರ್...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು ಹಳೆ ವಿದ್ಯಾರ್ಥಿಗಳಿಂದ ಕುಡಿಯುವ ನೀರಿನ ಕೂಲರ್ ಕೊಡುಗೆ

ಕಾರ್ಕಳ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರಿನ 2007/08 ನೇ ಸಾಲಿನ ಹಳೆ ವಿದ್ಯಾರ್ಥಿಗಳು 23,000 ರೂ ಬೆಲೆಯ ಕುಡಿಯುವ ನೀರಿನ ಕೂಲರನ್ನು ಕೊಡುಗೆಯಾಗಿ ನೀಡಿದರು..ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಿರ್ಮಲ ಶಿಕ್ಷಕರಾದ ಕಲಾವತಿ, ಹರಿಣಿ ದೇವಾಡಿಗ, ಸರೋಜಿನಿ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page