
ಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ.) ಬೋಳ ಪಿಲಿಯೂರು ಇಂದು ನಡೆದ ಸಭೆಯಲ್ಲಿ ಜಾತ್ರಾಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಖರ್ಚು ವೆಚ್ಚಗಳ ಬಗ್ಗೆ ಪರಿಶೀಲಿಸಲಾಯಿತು.ಹಾಗೂ 2025-26ರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಗೌರವ ಅಧ್ಯಕ್ಷರಾಗಿ ವಿಜಯ್ ಶೆಟ್ಟಿ ಗುಂಡುಗಲ್ಲು ,ಸ್ಟಾನಿ ಅಲ್ಫೋನ್ಸೋ ಕೆರೆಕೋಡಿ ,ಬೋಳ ಜಯರಾಮ್ ಸಾಲ್ಯಾನ್ ಗುರುಕೃಪಾ ,ಬೋಳ ಉದಯ್ ಶೆಟ್ಟಿ ಗುಂಡುಗಲ್ಲು, ಬೋಳ ಶರತ್ ಶೆಟ್ಟಿ ಬಸಿರ್ದಡಿ ,ಆಲ್ವಿನ್ ಅರನ್ನ ಬೋಳ, ಕಿರಣ್ ಶೆಟ್ಟಿ ಮೂಲೆಂಗಿ ಮನೆ ಬೋಳ,ತಾರಾನಾಥ್ ಬಿ. ಶಿವಂ ಬೋಳ ,ರಂಜಿತ್ ಪೂಜಾರಿ ಬಡಕಾಯಿಬೆಟ್ಟು ಬೋಳ, ಹರಿಶ್ಚಂದ್ರ ಆಚಾರ್ಯ ಬೋಳ ಆಯ್ಕೆಯಾದರು
ಅಧ್ಯಕ್ಷರಾಗಿ ಅಶೋಕ್ ಶೆಟ್ಟಿ ಅನುಗ್ರಹ ನಿವಾಸ ,ಬೋಳ ಉಪಾಧ್ಯಕ್ಷರಾಗಿ ನಿತಿನ್ ಕುಲಾಲ್, ಪ್ರೀತಮ್ ಶೆಟ್ಟಿ, ಮನೀಶ್ ದೇವಾಡಿಗ, ಸಂಪತ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ ಜೊತೆ ಕಾರ್ಯದರ್ಶಿ ಕೇಶವ್ ಆಚಾರ್ಯ ಕೋಶಾಧಿಕಾರಿಯಾಗಿ ವಿಶಾಲ್ ಸಾಲ್ಯಾನ್ ,ಸುಕೇಶ್, ಲೆಕ್ಕ ಪರಿಶೋಧಕರಾಗಿ ಗೌರವ್ ದೇವಾಡಿಗ ಸಂದೀಪ್ ಪೂಜಾರಿ ಆಯ್ಕೆಯಾದರು.





