
ಮಾರ್ಚ್ 15, 2026 ರಂದು ತುಳುನಾಡ ಸಮಾಜ ಮೀರಾಭಯಂದರ್ನ ಸ್ಥಾಪಕ ದಿನಾಚರಣೆ, ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮದ ನಿಮಿತ್ತ ನಡೆದ ಸಮಾರಂಭದಲ್ಲಿ ಶ್ರೀ ಶಕ್ತಿ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಶಾಲಿನಿ ಎಸ್. ಶೆಟ್ಟಿ ಸಚ್ಚೇರಿಗುತ್ತು ಅವರಿಗೆ “ಸಂಘಟನಾ ಐಸಿರಿ” ಬಿರುದನ್ನು ನೀಡಿ ಸನ್ಮಾನಿಸಲಾಯಿತು.














































