ವಿಜೇತ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ರವರಿಗೆ ಗೌರವ

ಶಂಕರಿ ಪ್ರತಿಷ್ಠಾನ ರಿ. ಮಡಿಲು ಆಶ್ರಮ ಬೆಂಗಳೂರು ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾದ ಬ್ರಹ್ಮ ಡಾ.ಹಂಸಲೇಖ ಖ್ಯಾತ ಸಂಗೀತ ನಿರ್ದೇಶಕರು, ಡಾ. ಗಿರಿಜಾ ಲೋಕೇಶ್, ಖ್ಯಾತ ರಂಗಭೂಮಿ ಕಲಾವಿದೆ ಚಿತ್ರನಟಿ,.ಕೆ ನಾರಾಯಣ್ ರಾಜ್ಯ ಸಭಾ ಸದಸ್ಯರು ಕರ್ನಾಟಕ ಸರಕಾರ, ಎಸ್ ಆರ್ ನರಸಿಂಹಯ್ಯ, ಮುಖ್ಯಸ್ಥರು ಪದ್ಮಶಾಲಿ ಸಂಘ, ಹಾಗು ಆಶ್ರಮದ ಸ್ಥಾಪಕರು ಸರೋಜಮ್ಮ ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ವಿಜೇತ ಶಾಲಾ ಸಂಸ್ಥಾಪಕಿ ಡಾ ಕಾಂತಿ ಹರೀಶ್ ಅವರ ಸೇವೆಯನ್ನು ಪರಿಗಣಿಸಿ ಗೌರವಿಸಿದರು.





