30.8 C
Udupi
Sunday, February 15, 2026
spot_img
spot_img
HomeBlogವಿಶು ಶೆಟ್ಟಿ ಅಂಬಲಪಾಡಿ ನೆರವಿನಿಂದ ವಿಶೇಷ ಚೇತನ ಯುವತಿಗೆ ವಿಜೇತ ವಿಶೇಷ ಶಾಲೆಯಲ್ಲಿ ಪುನರ್ವಸತಿ

ವಿಶು ಶೆಟ್ಟಿ ಅಂಬಲಪಾಡಿ ನೆರವಿನಿಂದ ವಿಶೇಷ ಚೇತನ ಯುವತಿಗೆ ವಿಜೇತ ವಿಶೇಷ ಶಾಲೆಯಲ್ಲಿ ಪುನರ್ವಸತಿ

spot_imgspot_img

ತಾಯಿಯ ಅನಾರೋಗ್ಯದ ಕಾರಣದಿಂದಾಗಿ ವಿಶೇಷ ಚೇತನ ಯುವತಿಯ ಪುನರ್ವಸತಿಯ ಉದ್ದೇಶದಿಂದ ಸುಜಾತ ಎನ್ನುವ ವಿಶೇಷ ಚೇತನ ಯುವತಿಯನ್ನು ಇಂದು ಸಮಾಜ ಸೇವಕರು ಶ್ರೀ ವಿಶು ಶೆಟ್ಟಿ ಅಂಬಲ್ಪಾಡಿ ಇವರ ಮೂಲಕ ವಿಜೇತ ವಿಶೇಷ ಶಾಲೆಗೆ ದಾಖಲಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಲಯನ್. ಉಮೇಶ್ ನಾಯಕ್ ಬ್ರಹ್ಮಗಿರಿ ಉಪಸ್ಥಿತರಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page