
ವಿನಾಯಕ ಫ್ರೆಂಡ್ಸ್ ಕಾರ್ಕಳ ವತಿಯಿಂದ 3ನೇ ವರ್ಷದ ರಕ್ತದಾನ ಶಿಬಿರವು ಡಾ.ಟಿ. ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ದಿನಾಂಕ 8 ಜೂನ್ 2025ನೇ ಭಾನುವಾರ ಜರುಗಿತು.
ಈ ಸಂದರ್ಭದಲ್ಲಿ 75 ಯೂನಿಟ್ ರಕ್ತದಾನವನ್ನು ಸಂಗ್ರಹಿಸಲಾಯಿತು ಮತ್ತು ಆಗಮಿಸಿದ ಎಲ್ಲಾ ದಾನಿಗಳಿಗೆ ಪರಿಸರದ ರಕ್ಷಣೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಎಲ್ಲರಿಗೂ ಗಿಡವನ್ನು ನೀಡಲಾಯಿತು.






















































