28.6 C
Udupi
Wednesday, February 11, 2026
spot_img
spot_img
HomeBlogವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು"ಅಬಾಕಸ್ ರಾಜ್ಯಮಟ್ಟದಲ್ಲಿ , ಚಾಂಪಿಯನ್ ಶಿಪ್ ಹಾಗೂ ಟಾಪರ್ ಪ್ರಶಸ್ತಿ

ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು”ಅಬಾಕಸ್ ರಾಜ್ಯಮಟ್ಟದಲ್ಲಿ , ಚಾಂಪಿಯನ್ ಶಿಪ್ ಹಾಗೂ ಟಾಪರ್ ಪ್ರಶಸ್ತಿ

ಟಿ. ಆರ್. ಎಸ್. ಅಬಾಕಸ್ ಅಕಾಡೆಮಿ ಆಯೋಜಿಸಿದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯು ತುಮಕೂರಿನಲ್ಲಿ ನೆರವೇರಿತು. ಈ ಸ್ಪರ್ಧೆಯಲ್ಲಿ ಸುಮಾರು 1800 ಮಕ್ಕಳು ಭಾಗವಹಿಸಿದ್ದರು.


ವರ್ಧಮಾನ ಶಿಕ್ಷಣ ಸಂಸ್ಥೆಯ ಏಳನೇ ತರಗತಿಯ ವಿದ್ಯಾರ್ಥಿ ಅಶ್ವಲ್. ಡಿ. ಇವರು CHAMPIONSHIP ಪ್ರಶಸ್ತಿಯನ್ನು ಗಳಿಸಿರುತ್ತಾರೆ.ಇವರು ಶ್ರೀಯುತ ದಿನೇಶ್ ಹಾಗೂ ಗಾಯಿತ್ರಿ ದಂಪತಿಗಳ ಪುತ್ರ.
7ನೇ ತರಗತಿಯ ಸಾನ್ವಿತ್ ಇವರು TOPPER ಪ್ರಶಸ್ತಿಯನ್ನು ಗಳಿಸಿರುತ್ತಾರೆ.ಇವರು ಶ್ರೀಕಾಂತ್ ಹಾಗೂ ಜಯಂತಿ ದಂಪತಿಗಳ ಪುತ್ರ ಪ್ರಶಸ್ತಿ ವಿಜೇತರನ್ನು ವರ್ಧಮಾನ ಶಿಕ್ಷಣ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page