20.7 C
Udupi
Monday, February 9, 2026
spot_img
spot_img
HomeBlogಯುಪಿಎಸ್ಸಿ ಪರೀಕ್ಷಾ ನಿಯಮಗಳಲ್ಲಿ ದೊಡ್ಡ ಬದಲಾವಣೆ: ಐಎಎಸ್‌, ಐಎಫ್‌ಎಸ್‌ ಮರುಪರೀಕ್ಷೆಗೆ ನಿರ್ಬಂಧ

ಯುಪಿಎಸ್ಸಿ ಪರೀಕ್ಷಾ ನಿಯಮಗಳಲ್ಲಿ ದೊಡ್ಡ ಬದಲಾವಣೆ: ಐಎಎಸ್‌, ಐಎಫ್‌ಎಸ್‌ ಮರುಪರೀಕ್ಷೆಗೆ ನಿರ್ಬಂಧ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತನ್ನ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇದರಂತೆ, ಒಮ್ಮೆ ಐಎಎಸ್‌ ಅಥವಾ ಐಎಫ್‌ಎಸ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಬಂಧ ವಿಧಿಸಲಾಗಿದೆ.

2026ರ ಸಾಲಿನ 993 ಹುದ್ದೆಗಳಿಗಾಗಿ ಯುಪಿಎಸ್ಸಿ ಅಧಿಸೂಚನೆ ಪ್ರಕಟಿಸಿದ್ದು, ಪರಿಷ್ಕೃತ ನಿಯಮಗಳಂತೆ ಐಪಿಎಸ್‌ ಅಥವಾ ಇತರೆ ಗ್ರೂಪ್–ಎ ಸೇವೆಗಳಲ್ಲಿ ಇರುವವರು ಶ್ರೇಣಿ ಸುಧಾರಣೆಗೆ 2027ರಲ್ಲಿ ಒಂದೇ ಬಾರಿ ಪರೀಕ್ಷೆ ಬರೆಯಬಹುದು. ಆದರೆ ತರಬೇತಿ ಪಡೆದು ಹುದ್ದೆ ಸ್ವೀಕರಿಸದಿದ್ದರೆ ನೇಮಕಾತಿ ರದ್ದಾಗಲಿದೆ.

ಇನ್ನು, ಸೇವೆ ಸ್ವೀಕರಿಸಿ ತರಬೇತಿಗೆ ಸೇರಿದವರು 2028ರಲ್ಲಿ ಮತ್ತೆ ಪರೀಕ್ಷೆ ಬರೆಯಲು ಬಯಸಿದರೆ, ಅರ್ಜಿ ಸಲ್ಲಿಸುವ ಮೊದಲು ಹಾಲಿ ಹುದ್ದೆಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಿದೆ. ಈ ನಿಯಮಗಳು ಎಲ್ಲಾ ಹಂತದ ಅಭ್ಯರ್ಥಿಗಳಿಗೆ ಅನ್ವಯಿಸುತ್ತವೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page