22.1 C
Udupi
Sunday, February 1, 2026
spot_img
spot_img
HomeBlogಮುಲ್ಕಿ:ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ:ಮಹಿಳೆಗೆ ನ್ಯಾಯ ಕೊಡಿಸಲು ಮುಂದಾದ ರಜನಿ ರಾಜ್

ಮುಲ್ಕಿ:ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ:ಮಹಿಳೆಗೆ ನ್ಯಾಯ ಕೊಡಿಸಲು ಮುಂದಾದ ರಜನಿ ರಾಜ್

ಮುಲ್ಕಿ: ಜೂ.11 ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ, 86-ವರ್ಷದ ಹಿರಿಯ ವೃದ್ಧ ಮಹಿಳೆಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ಇಬ್ಬರು ಹೆಣ್ಣು ಮಕ್ಕಳು ಹೊಡೆದು- ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದು, ತೀವ್ರತರದ ಗಾಯದಿಂದಾಗಿ ಹಿರಿಯ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ.

ಹೊಡೆದು ಹಲ್ಲೆ ಮಾಡಿದ್ದ ಈ ಇಬ್ಬರು ಹೆಣ್ಣು ಮಕ್ಕಳ ದೌರ್ಜನ್ಯದ ವಿರುದ್ಧ,ಮಂಡ್ಯ ಜಿಲ್ಲೆಯ ಮದ್ದೂರಿನ ಮಹಿಳಾ & ಮಕ್ಕಳ ಅಧ್ಯಕ್ಷರಾದ ರಜನಿ ರಾಜ್ 15-ದಿನಗಳ ಹಿಂದೆ ದೂರನ್ನು ದಾಖಲಿಸಿದ್ದು ,ನೊಂದ ಹಿರಿಯ ನಾಗರಿಕ ಮಹಿಳೆಯ ಪರವಾಗಿ ಮಂಗಳೂರು ಸಿಟಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಯವರಿಗೆ ದೂರನ ಬಗ್ಗೆ ಮನವರಿಕೆ ಮಾಡಿ ಆ ಕ್ಷಣವೇ ಕಚೇರಿಯಿಂದ ಹೊರಬಂದು,ವೃದ್ಧೆ ಮಹಿಳೆ ಕುಳಿತಿರುವ ಜಾಗಕ್ಕೆ ಬಂದು ಹಿರಿಯ ಮಹಿಳೆಯ ದೌರ್ಜನ್ಯದ ವಿಚಾರವನ್ನು ಆಲಿಸಿದ ಪೋಲಿಸ್ ಆಯುಕ್ತರು ತಕ್ಷಣವೇ ಸಂಬಂಧಪಟ್ಟ ಪೆಣಂಬೂರ್, ಸಹಾಯಕ ಪೋಲಿಸ್ ಕಮೀಷನರ್ ರವರಿಗೆ ,ಈ ದೌರ್ಜನ್ಯ ಪ್ರಕರಣದ ತನಿಖೆ ಮಾಡಲು,ಆದೇಶ ಮಾಡಿ & ಕಾನೂನಾತ್ಮಕ ನ್ಯಾಯವನ್ನು ಕೊಡಿಸುವಲ್ಲಿ ಕ್ರಮವಹಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page