29.7 C
Udupi
Monday, March 2, 2026
spot_img
spot_img
HomeBlogಮಾ.7 ಶನಿವಾರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ "ಉದಯೋತ್ಸವ ಟ್ರೋಫಿ"

ಮಾ.7 ಶನಿವಾರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ “ಉದಯೋತ್ಸವ ಟ್ರೋಫಿ”

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರಿ ಬೈಲೂರು ಇಲ್ಲಿ ಶಾಲಾ ದೈಹಿಕ ಶಿಕ್ಷಕರಾದ ಉದಯ ಶೆಟ್ಟಿ,ಇವರು 40 ವರ್ಷಗಳ ಸೇವೆಯನ್ನು ಸಲ್ಲಿಸಿ ಇದೀಗ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ, ಇವರ ಗೌರವಾರ್ಥವಾಗಿ ಉದಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದಯೋತ್ಸವ ಟ್ರೋಪಿ ಮಾ. 7 ಶನಿವಾರ ಸಂಜೆ 6 ಗಂಟೆಗೆ ಶಾಲಾ ಕ್ರೀಡಾಂಗಣ ಇಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ 25,000 ಮತ್ತು ಟ್ರೋಫಿ, ದ್ವಿತೀಯ ಬಹುಮಾನ ಹದಿನೈದು ಸಾವಿರ ರೂ. ಮತ್ತು ಟ್ರೋಫಿ. ತೃತೀಯ ಬಹುಮಾನ ನಗದು ಬಹುಮಾನ, ಚತುರ್ಥ ಬಹುಮಾನ ನಗದು ಬಹುಮಾನ, ಉತ್ತಮ ಹೊಡೆತಗಾರ ,ಎತ್ತುಗಾರ, ಸವ್ಯಸಾಚಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page