27.7 C
Udupi
Monday, April 13, 2026
spot_img
spot_img
HomeBlogಮಂಗಳೂರು :ನಿಫಾ ವೈರಸಿಗೆ ತುತ್ತಾಗಿದ್ದ ರೋಗಿಯ ಆರೈಕೆ ಮಾಡುತ್ತಿದ್ದ ನರ್ಸ್

ಮಂಗಳೂರು :ನಿಫಾ ವೈರಸಿಗೆ ತುತ್ತಾಗಿದ್ದ ರೋಗಿಯ ಆರೈಕೆ ಮಾಡುತ್ತಿದ್ದ ನರ್ಸ್

ಸೋಂಕು ತಗುಲಿ 8 ತಿಂಗಳಿಂದ ಕೋಮಕ್ಕೆ ಜಾರಿದ ನರ್ಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಬಳಿಯ ತುಂಬ್ಯ ನಿವಾಸಿ 24 ವರ್ಷದ ಟಿಟ್ಟೋ ತೋಮಸ್ ಎಂಬ ನರ್ಸ್ ಓರ್ವರು ನಿಫಾ ವೈರಸ್ ತುತ್ತಾಗಿದ್ದ ಕೇರಳದ ರೋಗಿಯನ್ನು ಆರೈಕೆ ಮಾಡುತ್ತಿದ್ದ ಇವರು ನಿಫಾ ವೈರಸ್‌ಗೆ ತುತ್ತಾಗಿ 8 ತಿಂಗಳಿನಿಂದ‌ ಕೋಮಾದಲ್ಲಿದ್ದಾರೆ‌‌.

2023 ರ ಸೆಪ್ಟೆಂಬರ್ ನಲ್ಲಿ ನಿಫಾ ವೈರಸ್ ಬಾಧಿತ ರೋಗಿಯ ಆರೈಕೆ ಮಾಡಿದ್ದರು. ಬಳಿಕ ಕ್ವಾರಂಟೈನ್‌ನಲ್ಲಿದ್ದ ತೋಮಸ್ ಗೆ ಎರಡು ತಿಂಗಳ‌ ಬಳಿಕ ವಿಪರೀತ ತಲೆನೋವು ಆರಂಭವಾಗಿದ್ದು, ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ‌ ಸ್ಟ್ರೋಕ್ ಆಗಿರೋದು ತಿಳಿದು ಬಂದಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page