
ಭಗತ್ ಸಿಂಗ್ ಸೇವಾ ಬಳಗ ಹಾಳೆಕಟ್ಟೆ, ಕಲ್ಯಾ ಇದರ ವತಿಯಿಂದ ನಡೆಯುವ ಭಗತ್ ಸಿಂಗ್ ಮಹಾ ಯೋಜನೆಯ ಆಮಂತ್ರಣ ಪತ್ರಿಕೆಯನ್ನು ಕಲ್ಯಾ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬಿಡುಗಡೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ರವಿದಾಸ್ ಕುಡ್ವ ಅರುಣ್ ಕುಮಾರ್ ನಿಟ್ಟೆ ಮಿಥುನ್ ಅಥಿಕಾರಿ ಮತ್ತು ಭಗತ್ ಸಿಂಗ್ ಸೇವಾಬಳಗದ ಸದಸ್ಯರು ಉಪಸ್ಥಿತರಿದ್ದರು






















































