27.9 C
Udupi
Wednesday, February 18, 2026
spot_img
spot_img
HomeBlogಬಿಜೆಪಿ ಪಕ್ಷದಿಂದ ಉದಯ ಎಸ್ ಕೋಟ್ಯಾನ್ ಆರು ವರ್ಷ ಉಚ್ಚಾಟನೆ

ಬಿಜೆಪಿ ಪಕ್ಷದಿಂದ ಉದಯ ಎಸ್ ಕೋಟ್ಯಾನ್ ಆರು ವರ್ಷ ಉಚ್ಚಾಟನೆ

ಕಾರ್ಕಳ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿಪಂ ಮಾಜಿ ಸದಸ್ಯ ಉದಯ್ ಎಸ್. ಕೋಟ್ಯಾನ್ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಇವರಿಬ್ಬರನ್ನು ಬಿಜೆಪಿ ಪಕ್ಷದಿಂದ 6 ವರುಷಗಳ ಕಾಲ ಉಚ್ಚಾಟಿಸಲಾಗಿದೆ.ಪಕ್ಷದ ನಿರ್ಧಾರದ ವಿರುದ್ಧವಾಗಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಸ್ಪರ್ಧಿಸುತಿದ್ದು, (ಕೆ.ಎಂ.ಎಫ್.) ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ತೀರ್ಮಾನಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಬಿಜೆಪಿ ಕಿಶೋರ್ ಕುಮಾರ್ ಕುಂದಾಪುರ ಆದೇಶಿಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page